
ಕಿರುತೆರೆ ನಟ ಗಗನ್ ಚಿನ್ನಪ್ಪ 'ಬಿಗ್ ಬಾಸ್ ಕನ್ನಡ ಸೀಸನ್ 13' ಮನೆಗೆ ಪ್ರಮುಖ ಸ್ಪರ್ಧಿಯಾಗಿ ಭರ್ಜರಿಯಾಗಿ ಪ್ರವೇಶ ಪಡೆದಿದ್ದಾರೆ.
ಗಗನ್ ಚಿನ್ನಪ್ಪ ಅವರು 'ಮಂಗಳ ಗೌರಿ ಮದುವೆ' ಮತ್ತು 'ಸೀತಾ ರಾಮ' ಧಾರಾವಾಹಿಗಳಲ್ಲಿ ನಾಯಕನಾಗಿ ನಟಿಸಿ ವೀಕ್ಷಕರ ಮನ ಗೆದ್ದಿದ್ದಾರೆ.
ತಮ್ಮ ಫಿಟ್‌ನೆಸ್ ಮತ್ತು ಚಾರ್ಮಿಂಗ್ ಲುಕ್ ಮೂಲಕ ಹೆಸರುವಾಸಿಯಾಗಿರುವ ಗಗನ್, ದೊಡ್ಮನೆಯಲ್ಲಿ ಉತ್ತಮ ಮನರಂಜನೆ ನೀಡುವುದಾಗಿ ಭರವಸೆ ನೀಡಿದ್ದಾರೆ.