
ರಾಜ್ಯಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಚಿತ್ರವು ಪ್ರತಿದಿನ ಸಾವಿರಾರು ಶೋಗಳೊಂದಿಗೆ ಮುನ್ನುಗ್ಗುತ್ತಿದೆ.
ಸಿನಿಮಾದಲ್ಲಿ ನಾಯಕಿ ರಮಿಕಾ ಅವರ ಮುದ್ದಾದ ಹಾಗೂ ಎನರ್ಜಟಿಕ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಚಿತ್ರದಲ್ಲಿ ರಮಿಕಾ ಅವರು ತಾವು ನಟಿಸಿದ ಪಾತ್ರಕ್ಕೆ ಅದೇ ಹೈ ಎನರ್ಜಿಯಲ್ಲಿ ಡಬ್ಬಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.