Technology
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಪ್ರಕರಣ: ಗೂಗಲ್, ಯೂಟ್ಯೂಬ್ ನೋಡಿ ಕೊಲೆಗೆ ಸಂಚು ರೂಪಿಸಿದ್ದ ಆರೋಪಿ

ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಪ್ರಕರಣ: ಗೂಗಲ್, ಯೂಟ್ಯೂಬ್ ನೋಡಿ ಕೊಲೆಗೆ ಸಂಚು ರೂಪಿಸಿದ್ದ ಆರೋಪಿ

tv9kannada1h
THE BRIEF
1

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸೆಪ್ಟೆಂಬರ್ 5ರಂದು ನಡೆದ ಕಾರು ಚಾಲಕ ನಾಗರಾಜು ಬರ್ಬರ ಕೊಲೆ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.

2

ಆರೋಪಿ ಆದಿನಾರಾಯಣ ಕೊಲೆ ಹಾಗೂ ಅದರಿಂದ ತಪ್ಪಿಸಿಕೊಳ್ಳುವ ವಿಧಾನಗಳ ಕುರಿತು ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿ ಎರಡು ವರ್ಷಗಳಿಂದಲೇ ಅಧ್ಯಯನ ನಡೆಸಿ ಸಂಚು ರೂಪಿಸಿದ್ದಾನೆ.

3

ನಿರಂತರವಾಗಿ ಸಿಮ್‌ಗಳು ಮತ್ತು ಫೋನ್‌ಗಳನ್ನು ಬದಲಾಯಿಸುವ ಮೂಲಕ ತಾಂತ್ರಿಕ ಜ್ಞಾನ ಬಳಸಿ ಪೊಲೀಸರಿಗೆ ಸವಾಲಾಗಿರುವ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.