Entertainment
ರಾಜ್ಯೋತ್ಸವ ಪ್ರಶಸ್ತಿ: ಚಲನಚಿತ್ರ ಮತ್ತು ಕಿರುತೆರೆ ವಿಭಾಗದ ಸಾಧಕರು ಘೋಷಣೆ

ರಾಜ್ಯೋತ್ಸವ ಪ್ರಶಸ್ತಿ: ಚಲನಚಿತ್ರ ಮತ್ತು ಕಿರುತೆರೆ ವಿಭಾಗದ ಸಾಧಕರು ಘೋಷಣೆ

tv9kannada2h
THE BRIEF
1

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಬಾರಿ 71 ಮಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದ್ದು, ಸಚಿವ ಶಿವರಾಜ್ ತಂಗಡಗಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

2

ಚಲನಚಿತ್ರ ಮತ್ತು ಕಿರುತೆರೆ ವಿಭಾಗದಲ್ಲಿ ಸೇವೆ ಸಲ್ಲಿಸಿದ ಧಾರವಾಡದ ಕೆ. ವೆಂಕಟರಮಣ (ಬಾಬಜೀ), ಬೆಂಗಳೂರು ಗ್ರಾಮಾಂತರದ ಅಶೋಕ್ ಹಾಗೂ ಬೆಂಗಳೂರು ನಗರದ ಕೆ.ಎಸ್. ರವೀಂದ್ರನಾಥ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

3

ಇದಲ್ಲದೆ ಕ್ರೀಡಾ ವಿಭಾಗದಲ್ಲಿ ದೇಹದಾರ್ಡ್ರ್ಯ ಸ್ಪರ್ಧಿ ಜಿಮ್ ರವಿ ಅವರಿಗೆ ಕೋಲಾರದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.