Entertainment
ಸೆಪ್ಟೆಂಬರ್ 25ಕ್ಕೆ ತೆರೆಗೆ ಬರಲಿದೆ ಗೌರಿ ಶಂಕರ್ ಅಭಿನಯದ 'ಕಾಮನ್ ಮ್ಯಾನ್'

ಸೆಪ್ಟೆಂಬರ್ 25ಕ್ಕೆ ತೆರೆಗೆ ಬರಲಿದೆ ಗೌರಿ ಶಂಕರ್ ಅಭಿನಯದ 'ಕಾಮನ್ ಮ್ಯಾನ್'

tv9kannada2h
THE BRIEF
1

ಓಂ ಸಾಯಿ ಪ್ರಕಾಶ್ ನಿರ್ದೇಶನದ, ಗೌರಿ ಶಂಕರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕಾಮನ್ ಮ್ಯಾನ್' ಸಿನಿಮಾ ಸೆಪ್ಟೆಂಬರ್ 25ರಂದು ಬಿಡುಗಡೆಯಾಗಲಿದೆ.

2

ಸಾಮಾನ್ಯ ಮನುಷ್ಯನೊಬ್ಬ ಸಿಎಂ ಆದರೆ ಎದುರಿಸುವ ಸವಾಲುಗಳ ಕುರಿತಾದ ಈ ಚಿತ್ರಕ್ಕೆ ಎನ್. ನರಸಿಂಹಮೂರ್ತಿ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ.

3

ಇತ್ತೀಚೆಗೆ ಉಮಾಶ್ರೀ, ವಿನೋದ್ ಪ್ರಭಾಕರ್ ಮತ್ತು ಪ್ರಿಯಾಂಕಾ ಉಪೇಂದ್ರ ಅವರ ಸಮ್ಮುಖದಲ್ಲಿ ಈ ಚಿತ್ರದ ನಾಲ್ಕು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ.