
ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಐಪಿಒ ಭಾರಿ ಯಶಸ್ಸು ಕಂಡಿದ್ದು, ಈ ನಡುವೆ ಇಶಾ ಅಂಬಾನಿ ಅವರ ಐವಿಎಫ್ ಜರ್ನಿಯ ಕುರಿತ ವಿಷಯಗಳು ವೈರಲ್ ಆಗಿವೆ.
ನೀತಾ ಅಂಬಾನಿ ಅವರು ಕೃತಕ ಗರ್ಭಧಾರಣೆ (IVF) ತಂತ್ರಜ್ಞಾನದ ಮೂಲಕ ಇಶಾ ಮತ್ತು ಆಕಾಶ್ ಎಂಬ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.
ತಾಯಿಯ ಹಾದಿಯನ್ನೇ ಅನುಸರಿಸಿದ ಇಶಾ ಅಂಬಾನಿ ಕೂಡ ಐವಿಎಫ್ ಮೂಲಕವೇ ತಮ್ಮ ಅವಳಿ ಮಕ್ಕಳಾದ ಆದಿಯಾ ಮತ್ತು ಕೃಷ್ಣನಿಗೆ ಜನ್ಮ ನೀಡಿದ್ದಾರೆ.