Indian Politics
ಸುನೇತ್ರಾ ಪವಾರ್ ಕುರಿತ ಕಾಂಗ್ರೆಸ್ ಟೀಕೆಗೆ ಎನ್​ಸಿಪಿ ಆಕ್ರೋಶ

ಸುನೇತ್ರಾ ಪವಾರ್ ಕುರಿತ ಕಾಂಗ್ರೆಸ್ ಟೀಕೆಗೆ ಎನ್​ಸಿಪಿ ಆಕ್ರೋಶ

tv9kannada1h
THE BRIEF
1

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರನ್ನು ಕಾಂಗ್ರೆಸ್ 'ಗೂಂಗಿ ಗುಡಿಯಾ' ಎಂದು ಟೀಕಿಸಿದ್ದು, ರಾಜ್ಯ ರಾಜಕೀಯದಲ್ಲಿ ವಿವಾದ ಸೃಷ್ಟಿಸಿದೆ.

2

ಈ ಹೇಳಿಕೆಯನ್ನು ಖಂಡಿಸಿ ಎನ್‌ಸಿಪಿ ನಾಯಕರು ಮುಂಬೈನಲ್ಲಿರುವ ಕಾಂಗ್ರೆಸ್ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದು, ಹರ್ಷವರ್ಧನ್ ಸಪ್ಕಾಲ್ ಅವರಿಂದ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.

3

ಇಂದಿರಾ ಗಾಂಧಿ ಅವರ ವಿರುದ್ಧವೂ ಇದೇ ಪದ ಬಳಸಲಾಗುತ್ತಿತ್ತು ಎಂದು ಎನ್‌ಸಿಪಿ ನಾಯಕರು ನೆನಪಿಸಿದ್ದು, ಇದು ಮಹಿಳೆಯರಿಗೆ ಮಾಡಿದ ಅವಮಾನ ಎಂದು ಏಕನಾಥ್ ಶಿಂಧೆ ಕಿಡಿಕಾರಿದ್ದಾರೆ.