
ಸಮುದ್ರ ತೀರದ ಪ್ರವಾಸಕ್ಕೆ ತೆರಳುವಾಗ ಮೊಬೈಲ್ ಮತ್ತು ಹಣವನ್ನು ನೀರು ಹಾಗೂ ಮರಳಿನಿಂದ ರಕ್ಷಿಸಲು ಜಿಪ್ಲಾಕ್ ಬ್ಯಾಗ್ಗಳನ್ನು ಕೊಂಡೊಯ್ಯುವುದು ಬಹಳ ಮುಖ್ಯ.
ಬಿಸಿಲಿನಿಂದ ರಕ್ಷಣೆ ಪಡೆಯಲು ಸ್ಟೈಲಿಶ್ ಹ್ಯಾಟ್, ಸನ್ಗ್ಲಾಸ್ಗಳು ಮತ್ತು ಚರ್ಮದ ರಕ್ಷಣೆಗಾಗಿ ಸನ್ಸ್ಕ್ರೀನ್ ಕಡ್ಡಾಯವಾಗಿ ಬಳಸಬೇಕು.
ಪ್ರವಾಸದ ಸಮಯದಲ್ಲಿ ಅನಗತ್ಯ ಟೆನ್ಶನ್ ಕಡಿಮೆ ಮಾಡಲು ಆರಾಮದಾಯಕ ಫುಟ್ವೇರ್, ವಾಟರ್ಪ್ರೂಫ್ ಪೌಚ್ ಹಾಗೂ ಪ್ರಥಮ ಚಿಕಿತ್ಸೆ ವಸ್ತುಗಳನ್ನು ಪ್ಯಾಕ್ ಮಾಡಿಕೊಳ್ಳಬೇಕು.