Horoscope
ರಾತ್ರಿ ಕನ್ನಡಿ ನೋಡಿುವದು ಅಶಶುಭವೇ? ವಾಸ್ತು ಮತ್ರು ವಿಜ್ನಾನ ಹೆಳುವುದಿನೆ?

ರಾತ್ರಿ ಕನ್ನಡಿ ನೋಡಿುವದು ಅಶಶುಭವೇ? ವಾಸ್ತು ಮತ್ರು ವಿಜ್ನಾನ ಹೆಳುವುದಿನೆ?

tv9kannada1h
THE BRIEF
1

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಮುನ್ನ ಅಥವಾ ರಾತ್ರಿ ವೇಳೆ ಕನ್ನಡಿಯಲ್ಲಿ ನೋಡುವುದರಿಂದ ಅನಗತ್ಯ ಆತಂಕ ಹೆಚ್ಚಾಗಿ ಅದು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

2

ಹಾಸಿಗೆಯ ನೇರ ಎದುರಿಗೆ ಕನ್ನಡಿ ಇದ್ದರೆ ಪದೇ ಪದೇ ಪ್ರತಿಬಿಂಬ ಕಾಣಿಸಿಕೊಂಡು ಮಾನಸಿಕ ಅಸ್ವಸ್ಥತೆ ಮತ್ತು ನಕಾರಾತ್ಮಕ ಶಕ್ತಿಯ ಸಂಚಾರ ಉಂಟಾಗುತ್ತದೆ ಎಂದು ನಂಬಲಾಗಿದೆ.

3

ವಿಜ್ಞಾನ ಮತ್ತು ಮನೋವಿಜ್ಞಾನದ ಪ್ರಕಾರ ರಾತ್ರಿ ಕತ್ತಲಲ್ಲಿ ಕನ್ನಡಿ ನೋಡಿದಾಗ ಕಣ್ಣಿನ ದೃಷ್ಟಿ ಭ್ರಮೆಯಿಂದ ವಿಚಿತ್ರ ಅನುಭವಗಳಾಗಿ ಮೆದುಳಿನ ಮೇಲೆ ಪರಿಣಾಮ ಬೀರಬಹುದು.