
ರಿಲಯನ್ಸ್ ಇಂಡಸ್ಟ್ರೀಸ್ಗೆ ಸೇರಿದ ಜಿಯೋ ಪ್ಲಾಟ್ಫಾರ್ಮ್ಸ್ ಷೇರುಗಳು ಶೇ. 21.4ರಷ್ಟು ಪ್ರೀಮಿಯಂನಲ್ಲಿ 1,358 ರೂ.ಗೆ ಲಿಸ್ಟ್ ಆಗಿದ್ದು, ದಿನದ ಕೊನೆಗೆ 1,417.50 ರೂ.ಗೆ ತಲುಪಿದೆ.
ಕಂಪನಿಯ ಮಾರುಕಟ್ಟೆ ಬಂಡವಾಳವು 13 ಲಕ್ಷ ಕೋಟಿ ರೂ. ದಾಟಿದ್ದು, ಅತಿಹೆಚ್ಚು ಮಾರ್ಕೆಟ್ ಕ್ಯಾಪ್ ಇರುವ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ನಂತರದ 2ನೇ ಸ್ಥಾನವನ್ನು ಪಡೆದುಕೊಂಡಿದೆ.
2025-26ರ ಹಣಕಾಸು ವರ್ಷದಲ್ಲಿ ಜಿಯೋ ಪ್ಲಾಟ್ಫಾರ್ಮ್ಸ್ 1.47 ಲಕ್ಷ ಕೋಟಿ ರೂ. ಆದಾಯ ಹಾಗೂ 30,049 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.