Sports
ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಮಣಿ ಮತ್ತು ದಿವಿ ಬಿಜೇಶ್ ಜಯ

ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಮಣಿ ಮತ್ತು ದಿವಿ ಬಿಜೇಶ್ ಜಯ

prajavani2h
THE BRIEF
1

ಮಂಗಳೂರಿನಲ್ಲಿ ನಡೆದ 11 ವರ್ಷದೊಳಗಿನವರ ಫಿಡೆ ರೇಟೆಡ್ ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪಶ್ಚಿಮ ಬಂಗಾಳದ ಮಣಿ ಸರ್ಬಾರ್ತೊ ಮತ್ತು ಕೇರಳದ ದಿವಿ ಬಿಜೇಶ್ ಪ್ರಶಸ್ತಿ ಗೆದ್ದಿದ್ದಾರೆ.

2

ಬಾಲಕಿಯರ ವಿಭಾಗದಲ್ಲಿ ದಿವಿ ಬಿಜೇಶ್ 9.5 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಪಡೆದರೆ, ಬಾಲಕರ ವಿಭಾಗದಲ್ಲಿ ಮಣಿ ಸರ್ಬಾರ್ತೊ ಇಡೀ ಟೂರ್ನಿಯಲ್ಲಿ ಅತ್ಯಧಿಕ ಪಾಯಿಂಟ್ ಗಳಿಸಿದ ಆಟಗಾರರಾದರು.

3

ಕರ್ನಾಟಕದ ನಕ್ಷತ್ರ ಗುಮುದವೆಲ್ಲಿ 8.5 ಪಾಯಿಂಟ್‌ಗಳೊಂದಿಗೆ 4ನೇ ಸ್ಥಾನಕ್ಕೆ ಕುಸಿದರೆ, ಬಾಲಕರ ವಿಭಾಗದಲ್ಲಿ ಒಡಿಶಾದ ಸಾತ್ವಿಕ್ ಸ್ವಾಯ್ನ್ 9.5 ಪಾಯಿಂಟ್‌ಗಳೊಂದಿಗೆ ರನ್ನರ್ ಅಪ್ ಆದರು.