
ಧಾರವಾಡದ 70 ವರ್ಷದ ವೃದ್ಧೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಆಸ್ಪತ್ರೆಯಲ್ಲಿ ಪಕ್ಕದಲ್ಲಿದ್ದ ನವಜಾತ ಮಗುವನ್ನು ತೋರಿಸಿ ನಾನೇ ಜನ್ಮ ನೀಡಿದ್ದೇನೆ ಎಂದು ಅಜ್ಜಿ ಅಭಿನಯಿಸಿ ರೀಲ್ಸ್ ಶೂಟ್ ಮಾಡಿದ್ದರು.
ತನಿಖೆ ನಡೆಸಿದಾಗ ಲೈಕ್ಸ್ ಹಾಗೂ ವ್ಯೂಸ್‌ಗಾಗಿ ಬೇರೊಬ್ಬರ ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಂಡು ಮಾಡಿದ ಫೇಕ್ ರೀಲ್ಸ್ ಎಂಬುದು ಬಯಲಾಗಿದೆ.