Entertainment
ಹೊಸ ಅವತಾರದಲ್ಲಿ ಹ್ಯಾರಿ ಪಾಟರ್ ವೆಬ್ ಸರಣಿ: ಡಿಸೆಂಬರ್‌ನಲ್ಲಿ ಬಿಡುಗಡೆ

ಹೊಸ ಅವತಾರದಲ್ಲಿ ಹ್ಯಾರಿ ಪಾಟರ್ ವೆಬ್ ಸರಣಿ: ಡಿಸೆಂಬರ್‌ನಲ್ಲಿ ಬಿಡುಗಡೆ

tv9kannada1h
THE BRIEF
1

ಜೆಕೆ ರೋಲಿಂಗ್ ಅವರ ಪುಸ್ತಕ ಆಧರಿಸಿದ 'ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್' ವೆಬ್ ಸರಣಿಯು ಇದೇ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

2

ಈ ಸರಣಿಯನ್ನು ಎಚ್‌ಬಿಓ (HBO) ನಿರ್ಮಿಸುತ್ತಿದ್ದು, ಜಿಯೋ ಹಾಟ್​ಸ್ಟಾರ್​ನಲ್ಲಿ ವೀಕ್ಷಣೆಗೆ ಲಭ್ಯವಾಗುವ ಸಾಧ್ಯತೆಯಿದೆ.

3

ಹೊಸ ತಲೆಮಾರಿನ ಮಕ್ಕಳಿಗಾಗಿ ಹ್ಯಾರಿ ಪಾಟರ್ ಕತೆಯನ್ನು ಹೆಚ್ಚು ವಿಸ್ತೃತವಾಗಿ ತೆರೆಗೆ ತರಲಾಗುತ್ತಿದ್ದು, ಸರಣಿಯ ಮೊದಲ ಸೀಸನ್‌ನ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ.