Sports
ರಣಜಿ ಟ್ರೋಫಿ: ಆಂಧ್ರ ವಿರುದ್ಧ ಕರ್ನಾಟಕಕ್ಕೆ ಹಿನ್ನಡೆ

ರಣಜಿ ಟ್ರೋಫಿ: ಆಂಧ್ರ ವಿರುದ್ಧ ಕರ್ನಾಟಕಕ್ಕೆ ಹಿನ್ನಡೆ

prajavani1h
THE BRIEF
1

ರಣಜಿ ಟ್ರೋಫಿ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಆಂಧ್ರ ತಂಡವು ಎರಡನೇ ದಿನದ ಆಟ ಮುಗಿದಾಗ 57 ರನ್‌ಗಳ ಮುನ್ನಡೆ ಸಾಧಿಸಿದೆ.

2

ಆಂಧ್ರದ ಸೀರಂ ರಾಹುಲ್ ಔಟಾಗದೆ 108 ರನ್ ಗಳಿಸಿದರೆ, ರೇವಂತ್ ರೆಡ್ಡಿ 97 ರನ್ ಗಳಿಸಿ ಔಟಾದರು.

3

ಈ ಇಬ್ಬರು ಸೇರಿ ಆರನೇ ವಿಕೆಟ್‌ಗೆ 202 ರನ್‌ಗಳ ಭರ್ಜರಿ ಜೊತೆಯಾಟವಾಡಿ ತಂಡವನ್ನು ಸುರಕ್ಷಿತ ಸ್ಥಿತಿಗೆ ತಲುಪಿಸಿದರು.