International
ಪೆರು ದೇಶದಲ್ಲಿ ಸಂಭವಿಸಿದ ಪ್ರವಾಸಿ ವಿಮಾನ ಪತನ: 13 ಮಂದಿ ಸಾವು

ಪೆರು ದೇಶದಲ್ಲಿ ಸಂಭವಿಸಿದ ಪ್ರವಾಸಿ ವಿಮಾನ ಪತನ: 13 ಮಂದಿ ಸಾವು

prajavani1h
THE BRIEF
1

ಪೆರುವಿನ ನಾಜ್ಕಾ ಮರುಭೂಮಿಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸೆಸ್ನಾ ಗ್ರ್ಯಾಂಡ್ ಕ್ಯಾರವಾನ್ ವಿಮಾನ ಪತನಗೊಂಡ ಪರಿಣಾಮ 13 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2

ಮೃತಪಟ್ಟವರಲ್ಲಿ ಇಟಲಿಯ 7 ಮಂದಿ, ಸ್ಪೇನ್ ಮತ್ತು ಜರ್ಮನಿಯ ತಲಾ ಇಬ್ಬರು ಪ್ರವಾಸಿಗರು ಹಾಗೂ ವಿಮಾನದ ಇಬ್ಬರು ಪೈಲಟ್‌ಗಳು ಸೇರಿದ್ದಾರೆ ಎಂದು ಸಾರಿಗೆ ಸಚಿವಾಲಯ ಖಚಿತಪಡಿಸಿದೆ.

3

ಏರೋಡಿಯಾನಾ ಕಂಪನಿಯು ಕಳೆದ 14 ವರ್ಷಗಳಿಂದ ನಾಜ್ಕಾ ಲೈನ್‌ಗಳ ವೀಕ್ಷಣೆಗಾಗಿ ಈ ವಿಮಾನ ಸೇವೆಯನ್ನು ನಿರ್ವಹಿಸುತ್ತಿದ್ದು, ಶನಿವಾರ ಇಕಾ ನಗರದಿಂದ ಹೊರಟಿದ್ದಾಗ ಈ ದುರಂತ ಸಂಭವಿಸಿದೆ.