Health & Environment
ತ್ಯಾವರೆಕೊಪ್ಪ ಸಿಂಹಧಾಮ: ಅಮ್ಮನ ಆರೈಕೆ ಸಿಗದೇ ನಾಲ್ಕು ಸಿಂಹದ ಮರಿಗಳು ಸಾವು

ತ್ಯಾವರೆಕೊಪ್ಪ ಸಿಂಹಧಾಮ: ಅಮ್ಮನ ಆರೈಕೆ ಸಿಗದೇ ನಾಲ್ಕು ಸಿಂಹದ ಮರಿಗಳು ಸಾವು

prajavani12h
THE BRIEF
1

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಸಿಂಹಿಣಿ ಸಾರಾ ಜನ್ಮ ನೀಡಿದ್ದ ನಾಲ್ಕು ಮರಿಗಳು ತಾಯಿಯ ಪೋಷಣೆ ದೊರೆಯದೆ ಮೃತಪಟ್ಟಿವೆ.

2

ಗುಜರಾತ್‌ನಿಂದ ತರಲಾಗಿದ್ದ ಸಾರಾ ಈ ತಿಂಗಳ ಮೊದಲ ವಾರದಲ್ಲಿ ಮರಿಗಳಿಗೆ ಜನ್ಮ ನೀಡಿದ್ದು, ತಾಯಿ ಸಮರ್ಪಕವಾಗಿ ಹಾಲು ಕುಡಿಸದ ಕಾರಣ ಮರಿಗಳು ನಿತ್ರಾಣಗೊಂಡಿದ್ದವು.

3

ಮೃಗಾಲಯದ ಆಡಳಿತವು ಪೂರಕ ಆಹಾರ ಹಾಗೂ ಪೋಷಣೆಗೆ ಮುಂದಾಗಿದ್ದರೂ, ಆರೋಗ್ಯ ಕ್ಷೀಣಿಸಿ ಮರಿಗಳು ಸಾವಿಗೀಡಾಗಿವೆ.