Sports
ಮಧ್ಯಪ್ರದೇಶದ ಎಂಟು ಪ್ರತಿಭಾವಂತ ಕ್ರಿಕೆಟಿಗರಿಗೆ ವಿಶೇಷ ಉಡುಗೊರೆ ನೀಡಿದ ಮಹನಾರ್ಯಮನ್ ಸಿಂಧಿಯಾ

ಮಧ್ಯಪ್ರದೇಶದ ಎಂಟು ಪ್ರತಿಭಾವಂತ ಕ್ರಿಕೆಟಿಗರಿಗೆ ವಿಶೇಷ ಉಡುಗೊರೆ ನೀಡಿದ ಮಹನಾರ್ಯಮನ್ ಸಿಂಧಿಯಾ

tv9kannada49m
THE BRIEF
1

ಮಧ್ಯಪ್ರದೇಶ ಪ್ರೀಮಿಯರ್ ಲೀಗ್ ಸಂಸ್ಥಾಪಕ ಮಹನಾರ್ಯಮನ್ ಸಿಂಧಿಯಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ಪ್ರತಿಭಾವಂತ ಕ್ರಿಕೆಟಿಗರಿಗೆ ವಿಶೇಷ ಉಡುಗೊರೆಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ.

2

ಗ್ವಾಲಿಯರ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅಂಡರ್-19 ಆಟಗಾರರು, ರಣಜಿ ಕ್ರಿಕೆಟಿಗರು ಹಾಗೂ ಅಂಗವಿಕಲ ಕ್ರಿಕೆಟ್ ತಂಡದ ಸದಸ್ಯರು ಸೇರಿದಂತೆ ಒಟ್ಟು ಎಂಟು ಆಟಗಾರರನ್ನು ಸನ್ಮಾನಿಸಲಾಯಿತು.

3

ಆಟಗಾರರಿಗೆ ಕ್ರಿಕೆಟ್ ಕಿಟ್, 10 ಸಾವಿರ ರೂ. ಚೆಕ್, ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಎಲೆಕ್ಟ್ರಿಕ್ ವೀಲ್‌ಚೇರ್‌ಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ತಿಳಿಸಲಾಗಿದೆ.