Indian Politics
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ: ನೆಲಮಂಗಲದಲ್ಲಿ ಪ್ರತಾಪ್ ಸಿಂಹ ಆಕ್ರೋಶ

ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ: ನೆಲಮಂಗಲದಲ್ಲಿ ಪ್ರತಾಪ್ ಸಿಂಹ ಆಕ್ರೋಶ

tv9kannada12h
THE BRIEF
1

ನಾವು ಹಿಂದೂಗಳು ಎಂದಿಗೂ ಯಾರ ಮೇಲೂ ನಾವಾಗಿಯೇ ಮುಗಿಬೀಳುವುದಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ನೆಲಮಂಗಲದಲ್ಲಿ ತಿಳಿಸಿದ್ದಾರೆ.

2

ಕಲ್ಲು ಹೊಡೆಯುವ ಸಂಸ್ಕೃತಿ ನಮ್ಮದಲ್ಲ, ಕಲ್ಲನ್ನೇ ವಿಗ್ರಹವನ್ನಾಗಿಸಿ ಪೂಜಿಸುವ ಪರಂಪರೆ ನಮ್ಮದು ಎಂದು ಅವರು ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

3

ಕರ್ನಾಟಕದಲ್ಲಿ ವರ್ಷಕ್ಕೊಮ್ಮೆ ನಡೆಯುವ ಗಣೇಶೋತ್ಸವಕ್ಕೆ ಪೊಲೀಸ್ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಹೆಸರಿನಲ್ಲಿ ಅನಗತ್ಯ ಕಿರಿಕಿರಿ ಉಂಟುಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.