
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, ಸೆಪ್ಟೆಂಬರ್ 10ರಂದು 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹110 ಹೆಚ್ಚಳವಾಗಿ ₹14,255ಕ್ಕೆ ತಲುಪಿದೆ.
ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ ₹1,55,110 ಇದ್ದರೆ, ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹255ರಂತೆ ಒಂದು ಕೆ.ಜಿ.ಗೆ ₹2.55 ಲಕ್ಷದಷ್ಟಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಮೌಲ್ಯ ಕುಸಿದ ಪರಿಣಾಮ ಸ್ಪಾಟ್ ಗೋಲ್ಡ್ ಬೆಲೆ 0.5% ಏರಿಕೆಯಾಗಿ ಪ್ರತಿ ಔನ್ಸ್ಗೆ $4,423.81ಕ್ಕೆ ತಲುಪಿದೆ.