Horoscope
ಅಮೆರಿಕದ ನಿರ್ಧಾರದ ಪರಿಣಾಮಗಳ ಕುರಿತು ಮೋಹನ್ ದಾಸ್ ಪೈ ಸ್ಪಷ್ಟನೆ

ಅಮೆರಿಕದ ನಿರ್ಧಾರದ ಪರಿಣಾಮಗಳ ಕುರಿತು ಮೋಹನ್ ದಾಸ್ ಪೈ ಸ್ಪಷ್ಟನೆ

tv9kannada1h
THE BRIEF
1

ಅಮೆರಿಕನ್ನರ ಉದ್ಯೋಗ ರಕ್ಷಣೆ ಹಾಗೂ ವೀಸಾ ದುರುಪಯೋಗ ತಡೆಯುವ ನೆಪದಲ್ಲಿ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಸೇರಿದಂತೆ ಪ್ರಮುಖ ಕಂಪನಿಗಳನ್ನು ಅಮೆರಿಕ ಸರ್ಕಾರ ಪರ್ಮ್ ಕಾರ್ಯಕ್ರಮದಿಂದ ಅಮಾನತುಗೊಳಿಸಿದೆ.

2

ಈ ಅಮಾನತಿನಿಂದಾಗಿ ವಿದೇಶಿ ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ಪ್ರಾಯೋಜಿಸುವ ಅರ್ಜಿಗಳ ಪ್ರಕ್ರಿಯೆ ಸ್ಥಗಿತಗೊಳ್ಳಲಿದ್ದು, ಭಾರತೀಯ ಐಟಿ ವೃತ್ತಿಪರರ ಮೇಲೆ ಪರಿಣಾಮ ಬೀರಿದೆ.

3

ಕಳೆದ ವರ್ಷ ಒಟ್ಟು 1 ಲಕ್ಷ 12 ಸಾವಿರ ಪರ್ಮ್ ಅಪ್ಲಿಕೇಶನ್‌ಗಳಲ್ಲಿ ಭಾರತೀಯ ಕಂಪನಿಗಳು ಮಾಡಿದ್ದು ಕೇವಲ 1400 ಅಂದರೆ ಶೇ 2 ರಷ್ಟು ಮಾತ್ರ ಎಂದು ಐಟಿ ದಿಗ್ಗಜ ಮೋಹನ್ ದಾಸ್ ಪೈ ತಿಳಿಸಿದ್ದಾರೆ.