Sports
ಸ್ಪೇನ್ ತಂಡದಿಂದ ಆಸ್ಟ್ರೇಲಿಯಾದ 23 ವರ್ಷಗಳ ಹಳೆಯ ವಿಶ್ವ ದಾಖಲೆ ಪತನ

ಸ್ಪೇನ್ ತಂಡದಿಂದ ಆಸ್ಟ್ರೇಲಿಯಾದ 23 ವರ್ಷಗಳ ಹಳೆಯ ವಿಶ್ವ ದಾಖಲೆ ಪತನ

tv9kannada1h
THE BRIEF
1

ಫಿನ್‌ಲ್ಯಾಂಡ್ ವಿರುದ್ಧದ ಜಯದೊಂದಿಗೆ ಸ್ಪೇನ್ ಕ್ರಿಕೆಟ್ ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 21 ಪಂದ್ಯಗಳನ್ನು ಗೆದ್ದು ಹೊಸ ವಿಶ್ವ ದಾಖಲೆ ನಿರ್ಮಿಸಿದೆ.

2

ಈ ಸಾಧನೆಯೊಂದಿಗೆ 2003ರಲ್ಲಿ ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡ ನಿರ್ಮಿಸಿದ್ದ ಸತತ 20 ಪಂದ್ಯಗಳ ಗೆಲುವಿನ 23 ವರ್ಷಗಳ ಹಳೆಯ ದಾಖಲೆಯನ್ನು ಸ್ಪೇನ್ ಅಳಿಸಿ ಹಾಕಿದೆ.

3

ಫೆಬ್ರವರಿ 2023 ರಲ್ಲಿ ಆರಂಭವಾದ ಸ್ಪೇನ್ ತಂಡದ ಈ ಗೆಲುವಿನ ನಾಗಾಲೋಟವು ಯುರೋಪ್ ಸಬ್-ರೀಜನಲ್ ಕ್ವಾಲಿಫೈಯರ್ ಪಂದ್ಯಗಳ ಮೂಲಕ 2026 ರಲ್ಲೂ ಮುಂದುವರಿದಿದೆ.