Health & Environment
ತರಕಾರಿಗಳನ್ನು ವಾರಗಟ್ಟಲೆ ಫ್ರೆಶ್ ಆಗಿಡಲು ಈ ಟಿಪ್ಸ್ ಅನುಸರಿಸಿ

ತರಕಾರಿಗಳನ್ನು ವಾರಗಟ್ಟಲೆ ಫ್ರೆಶ್ ಆಗಿಡಲು ಈ ಟಿಪ್ಸ್ ಅನುಸರಿಸಿ

tv9kannada2h
THE BRIEF
1

ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಇಡುವ ಮುನ್ನ ತೊಳೆಯಬಾರದು, ಒಂದು ವೇಳೆ ತೊಳೆದರೆ ಅವುಗಳನ್ನು ಸಂಪೂರ್ಣವಾಗಿ ಒಣಗಿಸಿ ಸಂಗ್ರಹಿಸಬೇಕು.

2

ತರಕಾರಿಗಳನ್ನು ಬಾಕ್ಸ್‌ಗಳಲ್ಲಿ ಇಡುವಾಗ ಪೇಪರ್ ಟವಲ್ ಅಥವಾ ನ್ಯಾಪ್ಕಿನ್‌ಗಳನ್ನು ಬಳಸಿದರೆ ಅದು ಹೆಚ್ಚುವರಿ ತೇವಾಂಶವನ್ನು ಹೀರಿಕೊಂಡು ತರಕಾರಿಗಳನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ.

3

ರೆಫ್ರಿಜರೇಟರ್ ತಾಪಮಾನವನ್ನು 1 ರಿಂದ 4 ಡಿಗ್ರಿ ಸೆಲ್ಸಿಯಸ್ ನಡುವೆ ಇಡುವುದು ಹಣ್ಣು ಮತ್ತು ತರಕಾರಿಗಳನ್ನು ದೀರ್ಘಕಾಲದವರೆಗೆ ಫ್ರೆಶ್ ಆಗಿಡಲು ಸೂಕ್ತವಾಗಿದೆ.