Sports
ರಾಷ್ಟ್ರೀಯ ಜೂನಿಯರ್ ಈಜು: ಕರ್ನಾಟಕಕ್ಕೆ ಎಂಟು ಚಿನ್ನದ ಪದಕ

ರಾಷ್ಟ್ರೀಯ ಜೂನಿಯರ್ ಈಜು: ಕರ್ನಾಟಕಕ್ಕೆ ಎಂಟು ಚಿನ್ನದ ಪದಕ

prajavani1h
THE BRIEF
1

ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನ ಐದನೇ ದಿನ ಕರ್ನಾಟಕದ ಈಜುಪಟುಗಳು ಎಂಟು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

2

ಮೋನಿಶ್ ಪಿ.ವಿ., ಡೇನಿಯಲ್ ಪಾಲ್, ಶರಣ್ ಎಸ್., ಯಶಸ್ ಎಸ್.ಪಾಲ್, ರುಜುಲಾ ಎಸ್. ಮತ್ತು ತನಿಶಿ ಗುಪ್ತಾ ಅವರು ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾರೆ.

3

ಒಟ್ಟು 33 ಚಿನ್ನ, 20 ಬೆಳ್ಳಿ ಮತ್ತು 13 ಕಂಚಿನ ಪದಕಗಳೊಂದಿಗೆ ಕರ್ನಾಟಕ ತಂಡವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.