
ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ದಿನವೇ ಸ್ಪರ್ಧಿಗಳಾದ ಕಿರಣ್ ಶಾಸ್ತ್ರಿ ಮತ್ತು ಮಂಜ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಕಿರಣ್ ಶಾಸ್ತ್ರಿ ಅವರು ಮಂಜ ಅವರನ್ನು ಉದ್ದೇಶಿಸಿ ಕಚಡ ಮತ್ತು ಹಂದಿ ಎಂಬ ಪದಗಳನ್ನು ಬಳಸಿದ್ದು, ನಂತರ ಈ ಬಗ್ಗೆ ಕಣ್ಣೀರು ಹಾಕಿದ್ದಾರೆ.
ವಿಮಾನಯಾನ ಥೀಮ್‌ನಲ್ಲಿ ನಡೆಯುತ್ತಿರುವ ಈ ಶೋನಲ್ಲಿ ಮಂಜ, ಕಿರಣ್ ಶಾಸ್ತ್ರಿ ಸೇರಿದಂತೆ ಒಟ್ಟು 16 ಸ್ಪರ್ಧಿಗಳು ಭಾಗವಹಿಸಿದ್ದಾರೆ.