Horoscope
ಯಾಸಿನ್ ಮಲಿಕ್‌ನಿಂದ ಪತ್ನಿ ಮುಷಾಲ್ ಹುಸೇನ್‌ಗೆ ವಿಚ್ಛೇದನ ಘೋಷಣೆ

ಯಾಸಿನ್ ಮಲಿಕ್‌ನಿಂದ ಪತ್ನಿ ಮುಷಾಲ್ ಹುಸೇನ್‌ಗೆ ವಿಚ್ಛೇದನ ಘೋಷಣೆ

tv9kannada1h
THE BRIEF
1

ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್, ತನ್ನ ಪತ್ನಿ ಮುಷಾಲ್ ಹುಸೇನ್ ಮಲಿಕ್‌ಗೆ ವಿಚ್ಛೇದನ ನೀಡಲು ನಿರ್ಧರಿಸಿ ಜಮ್ಮುವಿನ ವಿಶೇಷ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದಾನೆ.

2

ತನ್ನ ಭವಿಷ್ಯ ಅನಿಶ್ಚಿತವಾಗಿರುವುದರಿಂದ ಪತ್ನಿ ವಿಧವೆಯಂತೆ ಜೀವನ ಸಾಗಿಸುವುದು ಇಷ್ಟವಿಲ್ಲ ಎಂದು ಮಲಿಕ್ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾನೆ.

3

2009ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ 13 ವರ್ಷದ ಪುತ್ರಿ ರಜಿಯಾ ಸುಲ್ತಾನಾ ಇದ್ದು, ತಂದೆಯ ನಿರ್ಧಾರಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದ್ದಾಳೆ.