Entertainment
ಬೆಂಗಳೂರಿನ ಕಲ್ಕೆರೆಯಲ್ಲಿ ಮಂತ್ರಾಲಯ ಮಠದ ಮಾದರಿಯಲ್ಲಿ ಗಣಪತಿ ಮಂಟಪ

ಬೆಂಗಳೂರಿನ ಕಲ್ಕೆರೆಯಲ್ಲಿ ಮಂತ್ರಾಲಯ ಮಠದ ಮಾದರಿಯಲ್ಲಿ ಗಣಪತಿ ಮಂಟಪ

tv9kannada2h
THE BRIEF
1

ಬೆಂಗಳೂರಿನ ರಾಮಮೂರ್ತಿನಗರ ಸಮೀಪದ ಕಲ್ಕೆರೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿ ಹಾಗೂ ಮಂಟಪ ಸಾರ್ವಜನಿಕರ ವಿಶೇಷ ಆಕರ್ಷಣೆಯಾಗಿದೆ.

2

ಅಥರ್ವ ಯುವ ಸೇನೆಯು 16 ಲಕ್ಷ ರೂ. ವೆಚ್ಚದಲ್ಲಿ 3 ತಿಂಗಳ ಪರಿಶ್ರಮದಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಮಾದರಿಯಲ್ಲಿ ಈ ಮಂಟಪ ನಿರ್ಮಿಸಿದೆ.

3

ಮಂಟಪದ ಗೋಡೆಗಳ ಮೇಲೆ ರಾಘವೇಂದ್ರ ಸ್ವಾಮಿಗಳ ಚರಿತ್ರೆ ಮತ್ತು ಮಹಿಮೆ ಬಿಂಬಿಸುವ ಚಿತ್ರಪಟಗಳನ್ನು ಅಳವಡಿಸಲಾಗಿದೆ.