
ರಿಯಲ್ ಮಿ P4s 5G ಸ್ಮಾರ್ಟ್‌ಫೋನ್ ಭಾರತದಲ್ಲಿ ₹34,999 ಆರಂಭಿಕ ಬೆಲೆಗೆ ಬಿಡುಗಡೆಯಾಗಿದ್ದು, 8,000mAh ಬ್ಯಾಟರಿ ಮತ್ತು 50MP ಕ್ಯಾಮೆರಾ ಇದರ ಪ್ರಮುಖ ಆಕರ್ಷಣೆಯಾಗಿದೆ.
ಈ ಫೋನ್ 6.78 ಇಂಚಿನ 144Hz AMOLED ಡಿಸ್ಪ್ಲೇ ಮತ್ತು ಮೀಡಿಯಾಟೆಕ್ ಡೈಮನ್ಸಿಟಿ 7400 Ultra ಪ್ರೊಸೆಸರ್ ಅನ್ನು ಹೊಂದಿದೆ.
ಪಿಲಿಪ್ಸ್ ಕಂಪನಿಯು S7221 ಹೆಸರಿನ ಹೊಸ 5G ಸ್ಮಾರ್ಟ್‌ಫೋನ್ ಮೂಲಕ ಭಾರತೀಯ ಮಾರುಕಟ್ಟೆಗೆ ಮರಳಲು ಸಿದ್ಧತೆ ನಡೆಸಿದೆ.