Economy
ಎನ್‌ಎಸ್‌ಇ ಸೋಶಿಯಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಎನ್‌ಎಸ್‌ಡಿಸಿ ಪದಾರ್ಪಣೆ

ಎನ್‌ಎಸ್‌ಇ ಸೋಶಿಯಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಎನ್‌ಎಸ್‌ಡಿಸಿ ಪದಾರ್ಪಣೆ

tv9kannada2h
THE BRIEF
1

ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು (NSDC) ಮುಂಬೈನ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ಸೋಶಿಯಲ್ ಸ್ಟಾಕ್ ಎಕ್ಸ್‌ಚೇಂಜ್‌ ಪ್ಲಾಟ್‌ಫಾರ್ಮ್‌ನಲ್ಲಿ ಯಶಸ್ವಿಯಾಗಿ ಪದಾರ್ಪಣೆ ಮಾಡಿದೆ.

2

ನಬಾರ್ಡ್ ಸಂಸ್ಥೆಯು 4 ಕೋಟಿ ರೂ.ಗಳನ್ನು ಸಬ್‌ಸ್ಕ್ರೈಬ್ ಮಾಡಿದ್ದು, ಮಧ್ಯಪ್ರದೇಶದ ಹಿಂದುಳಿದ ವರ್ಗಗಳ 600 ಯುವಕರಿಗೆ ಜಪಾನ್ ಮತ್ತು ಜರ್ಮರಿಯಲ್ಲಿ ಅಂತರರಾಷ್ಟ್ರೀಯ ಉದ್ಯೋಗಾವಕಾಶಗಳಿಗೆ ತರಬೇತಿ ನೀಡಲು ಈ ಹಣ ಬಳಸಲಾಗುತ್ತದೆ.

3

ಒಟ್ಟು 11.25 ಕೋಟಿ ರೂ. ವೆಚ್ಚದ ಈ ಯೋಜನೆಯಡಿ ತರಬೇತಿ ಪಡೆದು ವಿದೇಶಗಳಲ್ಲಿ ಉದ್ಯೋಗ ಪಡೆವ ಅಭ್ಯರ್ಥಿಗಳು ಜಪಾನ್‌ನಲ್ಲಿ 1-1.2 ಲಕ್ಷ ರೂ. ಹಾಗೂ ಜರ್ಮನಿಯಲ್ಲಿ 1.1-3.2 ಲಕ್ಷ ರೂ. ವರೆಗೆ ವೇತನ ಗಳಿಸುವ ನಿರೀಕ್ಷೆಯಿದೆ.