Economy
ಷೇರುಪೇಟೆ ಸೂಚ್ಯಂಕ: ಸೆನ್ಸೆಕ್ಸ್ 628 ಅಂಶಗಳ ಭಾರಿ ಏರಿಕೆ

ಷೇರುಪೇಟೆ ಸೂಚ್ಯಂಕ: ಸೆನ್ಸೆಕ್ಸ್ 628 ಅಂಶಗಳ ಭಾರಿ ಏರಿಕೆ

prajavani2h
THE BRIEF
1

ಸತತ ಒಂದು ವಾರ ಇಳಿಕೆ ಕಂಡಿದ್ದ ದೇಶದ ಷೇರುಪೇಟೆ ಸೂಚ್ಯಂಕಗಳು ಗುರುವಾರ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ 628 ಅಂಶಗಳ ಏರಿಕೆಯೊಂದಿಗೆ 77,537ಕ್ಕೆ ವಹಿವಾಟು ಅಂತ್ಯಗೊಳಿಸಿದೆ.

2

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 153 ಅಂಶಗಳ ಏರಿಕೆ ದಾಖಲಿಸಿ 24,231ಕ್ಕೆ ತಲುಪಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಶೇ 2.67ರಷ್ಟು ಹೆಚ್ಚಾಗಿ 93.91 ಡಾಲರ್ ಆಗಿದೆ.

3

ಜಾಗತಿಕ ಮಾರುಕಟ್ಟೆಯಲ್ಲಿ ಬಾಂಡ್ ಗಳಿಕೆ ತಗ್ಗಿರುವುದು ಮತ್ತು ದೇಶೀಯ ಮಾರುಕಟ್ಟೆಗೆ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಾಗಿರುವುದು ಸೂಚ್ಯಂಕಗಳ ಈ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.