Technology
ನಮ್ಮ ಮೆಟ್ರೋ ಪಿಂಕ್ ಲೈನ್: ಕಾಮಗಾರಿ ಪರಿಶೀಲನೆ

ನಮ್ಮ ಮೆಟ್ರೋ ಪಿಂಕ್ ಲೈನ್: ಕಾಮಗಾರಿ ಪರಿಶೀಲನೆ

tv9kannada1h
THE BRIEF
1

ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ 21 ಕಿಲೋ ಮೀಟರ್ ಉದ್ದದ ನಮ್ಮ ಮೆಟ್ರೋ ಪಿಂಕ್ ಲೈನ್ ಕಾಮಗಾರಿಯನ್ನು ಸಚಿವ ಕೃಷ್ಣ ಬೈರೇಗೌಡ ಪರಿಶೀಲನೆ ನಡೆಸಿದ್ದಾರೆ.

2

ಎಲಿವೇಟೆಡ್ ಕಾಮಗಾರಿ ಪೂರ್ಣಗೊಂಡಿದ್ದು, ಅಂಡರ್ ಗ್ರೌಂಡ್ ಕೆಲಸಗಳು 2027ರ ಮಾರ್ಚ್ ವೇಳೆಗೆ ಮುಗಿಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

3

ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ಬ್ಲ್ಯೂ ಲೈನ್‌ನ 2A ಮತ್ತು 2B ಯೋಜನೆಗಳನ್ನು 2027ರ ಡಿಸೆಂಬರ್ ಅಥವಾ 2028ರ ಮಾರ್ಚ್ ವೇಳೆಗೆ ಲೋಕಾರ್ಪಣೆ ಮಾಡಲು ವೇಗ ನೀಡಲಾಗಿದೆ.