Technology
ಟೆಸ್ಲಾ 'ರೋಡ್‌ಸ್ಟರ್' ಅನಾವರಣ: ಒಮ್ಮೆ ಚಾರ್ಜ್‌ಗೆ 1000 ಕಿ.ಮೀ ಸಂಚರಿಸುವ ಸಾಮರ್ಥ್ಯ

ಟೆಸ್ಲಾ 'ರೋಡ್‌ಸ್ಟರ್' ಅನಾವರಣ: ಒಮ್ಮೆ ಚಾರ್ಜ್‌ಗೆ 1000 ಕಿ.ಮೀ ಸಂಚರಿಸುವ ಸಾಮರ್ಥ್ಯ

prajavani1h
THE BRIEF
1

ಟೆಸ್ಲಾ ಕಂಪನಿಯು ರಾಕೆಟ್ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಿದ 'ರೋಡ್‌ಸ್ಟರ್' ಎಂಬ ಎಲೆಕ್ಟ್ರಿಕ್ ಸೂಪರ್‌ ಕಾರನ್ನು ಅನಾವರಣಗೊಳಿಸಿದೆ.

2

ಈ ಕಾರು ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಗಂಟೆಗೆ 60 ಮೈಲಿ ವೇಗ ಪಡೆಯಲಿದ್ದು, ಗರಿಷ್ಠ ವೇಗ ಗಂಟೆಗೆ 370 ಕಿ.ಮೀ. ತಲುಪಲಿದೆ.

3

ಪರ್ಫಾರ್ಮೆನ್ಸ್, ಥ್ರಸ್ಟ್‌ ಮತ್ತು ರಾಕೆಟ್ ಎಂಬ ಮೂರು ಮಾದರಿಗಳಲ್ಲಿ ಕಾರು ಲಭ್ಯವಿದ್ದು, 2028ರಿಂದ ಉತ್ಪಾದನೆ ಆರಂಭವಾಗಲಿದೆ. ಬುಕಿಂಗ್ ಆರಂಭವಾಗಿದೆ.