Health & Environment
ನೀಸ್ ರಸ್ತೆಯಲ್ಲಿ ಕೆಮಿಕಲ್ ಟ್ಯಾಙ್ಕರ್ ಹೊತ್ತಿ ಉರಿ

ನೀಸ್ ರಸ್ತೆಯಲ್ಲಿ ಕೆಮಿಕಲ್ ಟ್ಯಾಙ್ಕರ್ ಹೊತ್ತಿ ಉರಿ

tv9kannada1h
THE BRIEF
1

ಬೆಂಗಳೂರಿನ ನೀಸ್ ರಸ್ತೆಯ ಕನಕಪುರ ರಸ್ತೆ ಟೋಲ್ನಿಂದ ಅಂಜನಾಪುರ ಕಡೆಗೆ ಹೋಗುವಾಗ ಕೆಮಿಕಲ್ ಟ್ಯಾಙ್ಕರ್ ಹೊತ್ತಿ ಉರಿದು, ಸ್ಲಳಕ್ಕೆ ತಲಶ್ಹತ್ಟಪುರ ಪೋಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.

2

ಕಲ್ಲಬ್ಬ ಒಂದಲಹರೆ ಗಂಟೆಯಿಂದ ಬೆಂಕಿ ಹೊತ್ತಿ ಉರಿಯುತ್ತಿದ್ದು, ನೀಸ್ ರಸ್ತೆಯಲ್ಲಿ ಕನಿಷ್ಠ ನಾಲ್ಕು ಕಿಲೋ ಮೀಟರ್ ವರೆಗೆ ಟ್ರಾಫಿಕ್ ಜಾಮ್ ಉಂಡನಿಸಿದೆ.

3

ಪೋಲೀಸರು ರಸ್ತೆಯಲ್ಲಿ ಬರ್ತಿದ್ದ ಎಂ ಸ್ಯಾಂಡ್ ಲಾರಿಗೆ 50 ಸಾವಿರ ರೂಪಾಯಿ ನೀಡಿ ಸ್ಯಾಂಡ್ ಅನ್ನು ಚರಂಡಿಗೆ ಸುರಿಸಿ ಬದಲಿ ಮಾರ್ಗ ಸೃಷ್ಟಿಸಿದ್ದಾರೆ.