Entertainment
ಚಿತ್ರೀಕರಣದ ವೇಳೆ ಗಾಯ: ನಟಿ ರಶ್ಮಿಕಾ ಮಂದಣ್ಣಗೆ 6 ವಾರ ವಿಶ್ರಾಂತಿ

ಚಿತ್ರೀಕರಣದ ವೇಳೆ ಗಾಯ: ನಟಿ ರಶ್ಮಿಕಾ ಮಂದಣ್ಣಗೆ 6 ವಾರ ವಿಶ್ರಾಂತಿ

tv9kannada9h
THE BRIEF
1

ನಟಿ ರಶ್ಮಿಕಾ ಮಂದಣ್ಣ ಅವರು ‘ರಣಬಾಲಿ’ ಮತ್ತು ‘ಮೈಸಾ’ ಚಿತ್ರಗಳ ಚಿತ್ರೀಕರಣದ ವೇಳೆ ಸೊಂಟದ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದು, ವೈದ್ಯರು 6 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ.

2

ವೈದ್ಯಕೀಯ ತಪಾಸಣೆಯಲ್ಲಿ ಟೆಂಡನ್ ಡಿಟ್ಯಾಚ್ ಆಗಿರುವುದು ದೃಢಪಟ್ಟಿದ್ದು, ಕ್ರೀಡಾಪಟುಗಳಿಗೆ ಆಗುವಂತಹ ಗಾಯ ಇದಾಗಿದೆ ಎಂದು ವೈದ್ಯಕೀಯ ತಂಡ ತಿಳಿಸಿದೆ.

3

ಈ ಗಾಯದಿಂದಾಗಿ ರಶ್ಮಿಕಾ ಅವರ ಪ್ರಸ್ತುತ ಚಿತ್ರಗಳ ಶೂಟಿಂಗ್ ವೇಳಾಪಟ್ಟಿಯಲ್ಲಿ ಭಾರಿ ಬದಲಾವಣೆಗಳಾಗಲಿದ್ದು, ಅವರು ಚೇತರಿಸಿಕೊಂಡ ಬಳಿಕವಷ್ಟೇ ಕೆಲಸಕ್ಕೆ ಮರಳಲಿದ್ದಾರೆ.