
ಕಳೆದ 15 ವರ್ಷಗಳಿಂದ ಆಪಲ್ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸಿದ ಟಿಮ್ ಕುಕ್ ಸೆಪ್ಟೆಂಬರ್ 1, 2026 ರಂದು ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.
ಹಾರ್ಡ್ವೇರ್ ವಿಭಾಗದ ಮುಖ್ಯಸ್ಥರಾಗಿದ್ದ ಜಾನ್ ಟರ್ನಸ್ ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಟಿಮ್ ಕುಕ್ ಕಾರ್ಯಕಾರಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಟಿಮ್ ಕುಕ್ ಅವರ ಅವಧಿಯಲ್ಲಿ ಆಪಲ್ನ ಮಾರುಕಟ್ಟೆ ಮೌಲ್ಯವು 350 ಬಿಲಿಯನ್ ಡಾಲರ್ನಿಂದ 5 ಟ್ರಿಲಿಯನ್ ಡಾಲರ್ಗೆ ಏರಿಕೆಯಾಗಿದೆ.