Entertainment
ಅಂಬಾನಿ ನಿವಾಸದಲ್ಲಿ ಅದ್ದೂರಿ ಗಣೇಶೋತ್ಸವ ಹಾಗೂ ರಾಧಿಕಾ ಮರ್ಚೆಂಟ್ ನೃತ್ಯ

ಅಂಬಾನಿ ನಿವಾಸದಲ್ಲಿ ಅದ್ದೂರಿ ಗಣೇಶೋತ್ಸವ ಹಾಗೂ ರಾಧಿಕಾ ಮರ್ಚೆಂಟ್ ನೃತ್ಯ

tv9kannada52m
THE BRIEF
1

ಮುಂಬೈನಲ್ಲಿರುವ ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದಲ್ಲಿ ಗಣೇಶೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಗಿದೆ.

2

ಈ ವೇಳೆ ಅಂಬಾನಿ ಕುಟುಂಬದ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಅವರು ಭರತನಾಟ್ಯ ನೃತ್ಯ ಪ್ರದರ್ಶನದ ಮೂಲಕ ಗಣಪತಿಗೆ ನಮನ ಸಲ್ಲಿಸಿದರು.

3

ಖ್ಯಾತ ಫ್ಯಾಷನ್ ವಿನ್ಯಾಸಕ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಕಾಂಜೀವರಂ ಸೀರೆಯಲ್ಲಿ ಅವರು ಕಂಗೊಳಿಸಿದರು.