Economy
200 ಕೋಟಿ ರೂ. ಸಿಎಸ್‌ಆರ್ ಹಗರಣ ಬಯಲು: ಪಿಎಸ್‌ಯುಗಳು ಹಾಗೂ ಬ್ಯಾಂಕ್‌ಗಳಿಗೆ ಇಡಿ ಶಾಕ್

200 ಕೋಟಿ ರೂ. ಸಿಎಸ್‌ಆರ್ ಹಗರಣ ಬಯಲು: ಪಿಎಸ್‌ಯುಗಳು ಹಾಗೂ ಬ್ಯಾಂಕ್‌ಗಳಿಗೆ ಇಡಿ ಶಾಕ್

tv9kannada2h
THE BRIEF
1

ಸಿಎಸ್‌ಆರ್ ನಿಧಿಯ ಹೆಸರಿನಲ್ಲಿ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಬ್ಯಾಂಕ್‌ಗಳಿಂದ ಸುಮಾರು 200 ಕೋಟಿ ರೂ. ಹಣವನ್ನು ಅಕ್ರಮವಾಗಿ ಲೂಟಿ ಮಾಡಿದ ಜಾಲವನ್ನು ಜಾರಿ ನಿರ್ದೇಶನಾಲಯ ಭೇದಿಸಿದೆ.

2

ಯಾವುದೇ ವೈದ್ಯಕೀಯ ಪದವಿ ಇಲ್ಲದ ಧರ್ಮೇಂದ್ರ ಕುಮಾರ್ ಚಂದ್ರದೇವ್ ಸಿಂಗ್ ಎಂಬ ನಕಲಿ ವೈದ್ಯ ಈ ದಂಧೆಯ ಕೇಂದ್ರಬಿಂದುವಾಗಿದ್ದು, ನಕಲಿ ಟ್ರಸ್ಟ್‌ಗಳ ಮೂಲಕ ಹಣ ಪಡೆದಿದ್ದಾನೆ.

3

ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ದೆಹಲಿ-ಎನ್‌ಸಿಆರ್‌ನ 8 ಸ್ಥಳಗಳಲ್ಲಿ ಇಡಿ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆ ಹಾಗೂ ನಗದನ್ನು ವಶಪಡಿಸಿಕೊಂಡಿದೆ.