Sports
ಏಷ್ಯನ್ ಗೇಮ್ಸ್ ಹಾಕಿ ಪಂದ್ಯ: ಕೇಸರಿ ಜರ್ಸಿಯಲ್ಲಿ ಕಣಕ್ಕಿಳಿದು ಜಯ ಸಾಧಿಸಿದ ಭಾರತ ತಂಡಗಳು

ಏಷ್ಯನ್ ಗೇಮ್ಸ್ ಹಾಕಿ ಪಂದ್ಯ: ಕೇಸರಿ ಜರ್ಸಿಯಲ್ಲಿ ಕಣಕ್ಕಿಳಿದು ಜಯ ಸಾಧಿಸಿದ ಭಾರತ ತಂಡಗಳು

prajavani1h
THE BRIEF
1

ಜಪಾನ್‌ನಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳು ಸಾಂಪ್ರದಾಯಿಕ ನೀಲಿ ಬಣ್ಣವನ್ನು ಕೈಬಿಟ್ಟು ಕೇಸರಿ ಜರ್ಸಿಯಲ್ಲಿ ಕಣಕ್ಕಿಳಿದಿವೆ.

2

ನಡೆದ ಮೊದಲ ಪಂದ್ಯಗಳಲ್ಲಿ ಪುರುಷರ ತಂಡವು ಇಂಡೋನೇಷ್ಯಾ ವಿರುದ್ಧ 13–1 ಗೋಲುಗಳಿಂದ ಹಾಗೂ ಮಹಿಳಾ ತಂಡವು ಉಜ್ಬೇಕಿಸ್ತಾನ್ ವಿರುದ್ಧ 19–0 ಗೋಲುಗಳ ಭರ್ಜರಿ ಅಂತರದ ಗೆಲುವು ಸಾಧಿಸಿವೆ.

3

ಆಟಗಾರರಿಗೆ ದೃಶ್ಯಗೋಚರತೆ ಸುಲಭವಾಗಲೆಂದು ನೀಲಿ ಅಂಕಣದಲ್ಲಿ ಆಡಲು ಈ ಕೇಸರಿ ಜರ್ಸಿಯನ್ನು ಆಯ್ಕೆ ಮಾಡಲಾಗಿದೆ ಎಂದು ಹಾಕಿ ಇಂಡಿಯಾ ಮೂಲಗಳು ತಿಳಿಸಿವೆ.