Economy
ಟಿಕೆಟ್ ಪೇಪರ್ ರೋಲ್ ಅಭಾವದಿಂದ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ಗಳಿಗೆ ಸಂಕಷ್ಟ

ಟಿಕೆಟ್ ಪೇಪರ್ ರೋಲ್ ಅಭಾವದಿಂದ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ಗಳಿಗೆ ಸಂಕಷ್ಟ

tv9kannada2h
THE BRIEF
1

ತೈಲ ಕಂಪನಿಗಳಿಗೆ ಬಾಕಿ ಪಾವತಿಸದ ಬಿಕ್ಕಟ್ಟು ಮಾಸುವ ಮುನ್ನವೇ, ಕೆಎಸ್‌ಆರ್‌ಟಿಸಿಯಲ್ಲಿ ಇಟಿಎಂ ಯಂತ್ರಗಳಿಗೆ ಬಳಸುವ ಟಿಕೆಟ್ ಪೇಪರ್ ರೋಲ್ ತೀವ್ರ ಅಭಾವ ಎದುರಾಗಿದೆ.

2

ಸರಬರಾಜುದಾರರಿಗೆ ಹಣ ಪಾವತಿಯಾಗದ ಕಾರಣ ಪೂರೈಕೆ ಕಡಿತಗೊಂಡಿದ್ದು, ಕಂಡಕ್ಟರ್‌ಗಳು 3 ರಿಂದ 4 ಪ್ರಯಾಣಿಕರಿಗೆ ಒಂದೇ ಟಿಕೆಟ್ ನೀಡಿ ಕಾಗದ ಉಳಿಸಲು ಹೆಣಗಾಡುತ್ತಿದ್ದಾರೆ.

3

ಮುಖ್ಯವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್-ಕಲಬುರಗಿ ಮಾರ್ಗದ ಬಸ್‌ಗಳಲ್ಲಿ ಈ ಸಮಸ್ಯೆ ಗಂಭೀರವಾಗಿದೆ.