
ಎಚ್. ವಿನೋದ್ ನಿರ್ದೇಶನದ 'ಜನ ನಾಯಕನ್' ಸಿನಿಮಾ ಬಿಡುಗಡೆಯಾದ 5 ದಿನಗಳಲ್ಲಿ ಜಾಗತಿಕವಾಗಿ 233.24 ಕೋಟಿ ರೂಪಾಯಿ ಗಳಿಕೆ ಕಂಡಿದೆ.
ಭಾರತದಲ್ಲಿ ಈ ಚಿತ್ರವು 157.74 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ್ದು, ವಿದೇಶಗಳಲ್ಲಿ 75.50 ಕೋಟಿ ರೂಪಾಯಿ ಗ್ರಾಸ್ ಗಳಿಸಿದೆ.
ಸಿನಿಮಾಗೆ ನೆಗೆಟಿವ್ ವಿಮರ್ಶೆಗಳು ಬಂದಿದ್ದು, ಒಟ್ಟಾರೆ 500 ಕೋಟಿ ರೂಪಾಯಿ ಗಳಿಕೆ ಮಾಡುವುದು ಅನುಮಾನ ಎಂದು ವರದಿಯಾಗಿದೆ.