Sports
ಏಷ್ಯನ್ ಗೇಮ್ಸ್ ಕುಸ್ತಿ: 87 ಕೆ.ಜಿ ವಿಭಾಗದಲ್ಲಿ ಸುನಿಲ್ ಕುಮಾರ್‌ಗೆ ಕಂಚಿನ ಪದಕ

ಏಷ್ಯನ್ ಗೇಮ್ಸ್ ಕುಸ್ತಿ: 87 ಕೆ.ಜಿ ವಿಭಾಗದಲ್ಲಿ ಸುನಿಲ್ ಕುಮಾರ್‌ಗೆ ಕಂಚಿನ ಪದಕ

prajavani8h
THE BRIEF
1

ಅನುಭವಿ ಪೈಲ್ವಾನ್ ಸುನಿಲ್ ಕುಮಾರ್ ಅವರು ಏಷ್ಯನ್ ಗೇಮ್ಸ್ ಕುಸ್ತಿ ಸ್ಪರ್ಧೆಯ 87 ಕೆ.ಜಿ ಗ್ರೀಕೊ ರೋಮನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು.

2

ಅವರು ಫಿಲಿಪೀನ್ಸ್‌ನ ರಾಬರ್ಟ್ಸ್‌ ಕ್ಯಾಲಮ್ ಜಾನ್‌ಸ್ಟನ್‌ ಅವರನ್ನು 9-0 ಅಂತರದ ತಾಂತ್ರಿಕ ಶ್ರೇಷ್ಠತೆಯಲ್ಲಿ ಸೋಲಿಸಿ ಪೋಡಿಯಂ ಸ್ಥಾನ ಖಚಿತಪಡಿಸಿಕೊಂಡರು.

3

ಸುನಿಲ್ ಅವರು ಸತತ ಎರಡು ಏಷ್ಯನ್ ಕ್ರೀಡೆಗಳಲ್ಲಿ ಗ್ರೀಕೊ ರೋಮನ್ ಸ್ಪರ್ಧೆಗಳಲ್ಲಿ ಪದಕ ಗೆದ್ದ ಭಾರತದ ಮೊದಲ ಪೈಲ್ವಾನ್ ಎನಿಸಿದ್ದಾರೆ.