Economy
ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿನ ಫುಡ್ ಮೆನು ಪ್ರಕಟ

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿನ ಫುಡ್ ಮೆನು ಪ್ರಕಟ

oneindia1h
THE BRIEF
1

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಂದ ನವೆಂಬರ್ 1ರಂದು ಚಾಲನೆ ಪಡೆದಿರುವ ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಐಆರ್‌ಸಿಟಿಸಿ ವತಿಯಿಂದ ಪ್ರಾದೇಶಿಕ ಶೈಲಿಯ ಆಹಾರ ನೀಡಲಾಗುತ್ತಿದೆ.

2

ಬೆಳಗಿನ ಉಪಹಾರಕ್ಕೆ ಇಡ್ಲಿ-ಸಾಂಬಾರ್, ಮಸಾಲಾ ಅವಲಕ್ಕಿ, ಕೇಸರಿ ಬಾತ್ ಅಥವಾ ಆಮ್ಲೆಟ್ ಲಭ್ಯವಿದ್ದರೆ, ರಾತ್ರಿ ಊಟಕ್ಕೆ ಚಪಾತಿ, ಪರೋಟಾ, ಅನ್ನ-ಸಾಂಬಾರ್ ಜತೆಗೆ ಸಸ್ಯಹಾರಿ ಪನೀರ್ ಅಥವಾ ನಾನ್‌ವೆಜ್ ಚಿಕನ್ ಖಾದ್ಯಗಳನ್ನು ಒದಗಿಸಲಾಗುತ್ತಿದೆ.

3

ವಾರದಲ್ಲಿ ಆರು ದಿನ ಸಂಚರಿಸುವ ಈ ರೈಲು 22 ಗಂಟೆಗಳ ದೂರದ ಪ್ರಯಾಣವನ್ನು ಕೇವಲ 16 ಗಂಟೆ 10 ನಿಮಿಷಗಳಲ್ಲಿ ಕ್ರಮಿಸಿ ಪ್ರಯಾಣಿಕರ ಸಮಯವನ್ನು ಉಳಿಸುತ್ತಿದೆ.