Entertainment
ದಿಯಾ ಮಿರ್ಜಾ ವಿಡಿಯೋ ಡಿಲೀಟ್ ವಿವಾದ: ಬಿಎಂಸಿಗೆ ಹೈಕೋರ್ಟ್ ತರಾಟೆ

ದಿಯಾ ಮಿರ್ಜಾ ವಿಡಿಯೋ ಡಿಲೀಟ್ ವಿವಾದ: ಬಿಎಂಸಿಗೆ ಹೈಕೋರ್ಟ್ ತರಾಟೆ

oneindia1h
THE BRIEF
1

ಮುಂಬೈನಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಕರೆ ನೀಡಿ ನಟಿ ದಿಯಾ ಮಿರ್ಜಾ ಮಾಡಿದ್ದ ಜಾಗೃತಿ ವಿಡಿಯೋವನ್ನು ಬಿಎಂಸಿ ಡಿಲೀಟ್ ಮಾಡಿರುವುದು ವಿವಾದ ಸೃಷ್ಟಿಸಿತ್ತು.

2

ರಾಜಕಾರಣಿಗಳ ಆಕ್ಷೇಪದ ಹಿನ್ನೆಲೆಯಲ್ಲಿ ವಿಡಿಯೋ ತೆಗೆದುಹಾಕಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಬಾಂಬೆ ಹೈಕೋರ್ಟ್, ಆರೋಗ್ಯ ಹಾಗೂ ಪರಿಸರ ಕಾಳಜಿಯಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ ಎಂದಿದೆ.

3

ಕೂಡಲೇ ನಟಿ ದಿಯಾ ಅವರ ಆ ವಿಡಿಯೋವನ್ನು ಮರಳಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವಂತೆ ಬಿಎಂಸಿಗೆ ಹೈಕೋರ್ಟ್ ನಿರ್ದೇಶಿಸಿದೆ.