Entertainment
ಕನ್ನಡಿಗರ ಬಳಿ ಬೇಷರತ್ ಕ್ಷಮೆ ಯಾಚಿಸಲು ಒಪ್ಪಿಕೊಂಡ ಗಾಯಕ ಸೋನು ನಿಗಮ್

ಕನ್ನಡಿಗರ ಬಳಿ ಬೇಷರತ್ ಕ್ಷಮೆ ಯಾಚಿಸಲು ಒಪ್ಪಿಕೊಂಡ ಗಾಯಕ ಸೋನು ನಿಗಮ್

oneindia1h
THE BRIEF
1

ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡಿದ್ದ ತಮ್ಮ ಹಿಂದಿನ ಮಾತಿಗೆ ಬೇಷರತ್ತಾಗಿ ಕ್ಷಮೆ ಯಾಚಿಸುವುದಾಗಿ ಗಾಯಕ ಸೋನು ನಿಗಮ್ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರೊಂದಿಗೆ ತಿಳಿಸಿದ್ದಾರೆ.

2

ಸೋನು ನಿಗಮ್ ಅವರು ಕ್ಷಮೆ ಯಾಚಿಸಿರುವುದರಿಂದ ಈ ಕಹಿಘಟನೆಯನ್ನು ಇಲ್ಲಿಗೆ ಮುಗಿಸುವುದು ಒಳ್ಳೆಯದು ಎಂದು ತಿಳಿಸಿರುವ ಕರವೇ, ತನ್ನ ಹೋರಾಟವನ್ನು ಕೈಬಿಡುವುದಾಗಿ ಘೋಷಿಸಿದೆ.

3

ಸಂಗೀತ ಪ್ರೇಮಿಯಾಗಿರುವ ಸೋನು ನಿಗಮ್ ಅವರು ಮುಂದೆಯೂ ಕರ್ನಾಟಕದಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಹೆಚ್ಚಿನ ಕನ್ನಡ ಗೀತೆಗಳನ್ನು ಹಾಡಲಿ ಎಂದು ಕರವೇ ಅಧ್ಯಕ್ಷರು ಆಶಿಸಿದ್ದಾರೆ.