Indian Politics
ಬೆಳಗಾವಿ: ನಿರಾಣಿ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ ಲಾರಿ ತಡೆದ ರೈತರು

ಬೆಳಗಾವಿ: ನಿರಾಣಿ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ ಲಾರಿ ತಡೆದ ರೈತರು

tv9kannada1h
THE BRIEF
1

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖಟಕಭಾವಿ ಕ್ರಾಸ್‌ನಲ್ಲಿ ನಿರಾಣಿ ಶುಗರ್ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ 5 ಲಾರಿಗಳನ್ನು ರಸ್ತೆಯಲ್ಲೇ ರೈತರು ತಡೆದಿದ್ದಾರೆ.

2

ಲಾರಿಗಳ ಟೈರ್ ಗಾಳಿ ತೆಗೆದು ಆಕ್ರೋಶ ವ್ಯಕ್ತಪಡಿಸಿದ ರೈತರು, ಲಾರಿಗಳನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ತಾಕೀತು ಮಾಡಿದ್ದಾರೆ.

3

ಎಂಎಸ್‌ಪಿ ನಿಗದಿಪಡಿಸಿದ ಬಳಿಕವೇ ಸಕ್ಕರೆ ಮಾರಾಟ ಮಾಡುವಂತೆ ಅವರು ಎಚ್ಚರಿಕೆ ನೀಡಿದ್ದಾರೆ.