Indian Politics
ಕರ್ನಾಟಕದ ಕಾರಾಗೃಹಗಳಲ್ಲಿ ಕಾರ್ಯಾಚರಣೆ: 9 ತಿಂಗಳಲ್ಲಿ 410 ಮೊಬೈಲ್ ಸೀಜ್

ಕರ್ನಾಟಕದ ಕಾರಾಗೃಹಗಳಲ್ಲಿ ಕಾರ್ಯಾಚರಣೆ: 9 ತಿಂಗಳಲ್ಲಿ 410 ಮೊಬೈಲ್ ಸೀಜ್

tv9kannada2h
THE BRIEF
1

ಕರ್ನಾಟಕದ ವಿವಿಧ ಕಾರಾಗೃಹಗಳಲ್ಲಿ ಕೈದಿಗಳಿಗೆ ಮೊಬೈಲ್ ನಿಷೇಧವಿದ್ದರೂ ಕಳೆದ 9 ತಿಂಗಳಲ್ಲಿ ಬರೋಬ್ಬರಿ 410 ಮೊಬೈಲ್‌ಗಳು ಪತ್ತೆಯಾಗಿವೆ.

2

ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರ ಕಠಿಣ ನಿಯಮಗಳ ಜಾರಿಯಿಂದಾಗಿ ಈ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

3

ವಶಪಡಿಸಿಕೊಂಡ ಒಟ್ಟು ಮೊಬೈಲ್‌ಗಳ ಪೈಕಿ ಕೇವಲ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ 334 ಮೊಬೈಲ್‌ಗಳು ಪತ್ತೆಯಾಗಿರುವುದು ವಿಶೇಷ.