Indian Politics
ಮಠದಲ್ಲೇ ದೈಹಿಕ ಸಂಪರ್ಕ: ದಯಾನಂದ ಸ್ವಾಮೀಜಿ ಬಂಧನ

ಮಠದಲ್ಲೇ ದೈಹಿಕ ಸಂಪರ್ಕ: ದಯಾನಂದ ಸ್ವಾಮೀಜಿ ಬಂಧನ

tv9kannada2h
THE BRIEF
1

ಯುವತಿ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಮದ್ದಾವಣಪುರ ದೇವವೀರ ಸಂಸ್ಥಾನ ಮಠದ ಸ್ವಾಮೀಜಿ ದಯಾನಂದ ಅಲಿಯಾಸ್ ನಂಜೇಶ್ವರ ಶಿವಾಚಾರ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.

2

ಮದುವೆಯಾಗುವುದಾಗಿ ನಂಬಿಸಿ ಮಠದಲ್ಲಿ ಹಾಗೂ ಕಾರಿನಲ್ಲಿ ಸಿಸಿಕ್ಯಾಮರಾ ಆಫ್ ಮಾಡಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿರುವುದಾಗಿ ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

3

ವಿಚಾರವನ್ನು ಯಾರಿಗಾದರೂ ಹೇಳಿದರೆ ಪ್ರಾಣ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತೆ ಈಶಾನ್ಯ ವಿಭಾಗದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.