Entertainment
ಬೆಂಗಳೂರಿನ ವಿಧಾನಸೌಧದ ಮುಂದೆ ಇಂದು ಅದ್ಧೂರಿ 'ಫ್ರೀಡಂ ಹಬ್ಬ'

ಬೆಂಗಳೂರಿನ ವಿಧಾನಸೌಧದ ಮುಂದೆ ಇಂದು ಅದ್ಧೂರಿ 'ಫ್ರೀಡಂ ಹಬ್ಬ'

tv9kannada1h
THE BRIEF
1

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಮಧ್ಯಾಹ್ನ 12 ರಿಂದ ರಾತ್ರಿ 10 ಗಂಟೆಯವರೆಗೆ ವಿಧಾನಸೌಧದ ಮುಂಭಾಗ 10 ಗಂಟೆಗಳ ಕಾಲ 'ಫ್ರೀಡಂ ಹಬ್ಬ' ನಡೆಯಲಿದೆ.

2

ಸಂಜೆ 5.30 ರಿಂದ ಎಂ.ಡಿ. ಪಲ್ಲವಿ, ರಘು ದೀಕ್ಷಿತ್ ಮತ್ತು ಸಂಜಿತ್ ಹೆಗ್ಡೆ ಸೇರಿದಂತೆ 20ಕ್ಕೂ ಹೆಚ್ಚು ಕಲಾವಿದರು ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

3

ಕಾರ್ಯಕ್ರಮದ ಭದ್ರತೆಗಾಗಿ 3,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡ 20,000ಕ್ಕೂ ಅಧಿಕ ಜನರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.