Indian Politics
ಕೆಪಿಎಸ್‌ಸಿ ಹಗರಣ: ಡಿವೈಎಸ್ಪಿ ನೇಮಕಾತಿಯಲ್ಲೂ ಅಕ್ರಮದ ಶಂಕೆ

ಕೆಪಿಎಸ್‌ಸಿ ಹಗರಣ: ಡಿವೈಎಸ್ಪಿ ನೇಮಕಾತಿಯಲ್ಲೂ ಅಕ್ರಮದ ಶಂಕೆ

tv9kannada1h
THE BRIEF
1

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ವೇಳೆ ಡಿವೈಎಸ್ಪಿ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

2

ಐಎಎಸ್ ಅಧಿಕಾರಿ ಜ್ಞಾನೇಂದ್ರ ಮತ್ತು ಬಸವರಾಜ ಕನ್ನಾಳೆ ಅವರನ್ನು ವಿಚಾರಣೆಗೊಳಪಡಿಸಿದಾಗ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿದ್ದು, ಇಬ್ಬರ ನಡುವಿನ ಸಂಪರ್ಕ ದೃಢಪಟ್ಟಿದೆ.

3

2023-24ರಲ್ಲಿ ನಡೆದ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯ ಅಭ್ಯರ್ಥಿಗಳ ಜೊತೆ ಕನ್ನಾಳೆ ಫೋಟೋ ತೆಗೆಸಿಕೊಂಡಿರುವುದು ಮತ್ತು ಸತತ ಸಂಪರ್ಕದಲ್ಲಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.