
'ಬಿಗ್ ಬಾಸ್ ಕನ್ನಡ ಸೀಸನ್ 13' ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ಮಂಜು ಯಶಸ್ ವಿರುದ್ಧ ತೀರಾ ಕೆಟ್ಟ ಹಾಗೂ ಅಶ್ಲೀಲ ಭಾಷೆ ಬಳಸಿ ಮಾತನಾಡಿದ್ದಾರೆ.
ಮನೆಯ ಇತರ ಸ್ಪರ್ಧಿಗಳು ಮಂಜನ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದು, ಬಹುತೇಕರು ಸೇರಿ ಅವರಿಗೆ ಕಳಪೆ ಪಟ್ಟ ನೀಡಿದ್ದಾರೆ.
ಮಿತೀರರಿ ಮಾತನಾಡಿರುವ ಕಾರಣ ಮಂಜ ಅವರನ್ನು ಬಿಗ್ ಬಾಸ್ ಮನೆಯ ಜೈಲಿಗೆ ಕಳುಹಿಸಲಾಗಿದೆ.