Entertainment
ಬಿಗ್ ಬಾಸ್ ಮನೆಯಲ್ಲಿ ಅಸಭ್ಯ ಭಾಷೆ ಬಳಕೆ: ಜೈಲಿಗೆ ಹೋದ ಮಂಜ

ಬಿಗ್ ಬಾಸ್ ಮನೆಯಲ್ಲಿ ಅಸಭ್ಯ ಭಾಷೆ ಬಳಕೆ: ಜೈಲಿಗೆ ಹೋದ ಮಂಜ

tv9kannada1h
THE BRIEF
1

'ಬಿಗ್ ಬಾಸ್ ಕನ್ನಡ ಸೀಸನ್ 13' ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ಮಂಜು ಯಶಸ್ ವಿರುದ್ಧ ತೀರಾ ಕೆಟ್ಟ ಹಾಗೂ ಅಶ್ಲೀಲ ಭಾಷೆ ಬಳಸಿ ಮಾತನಾಡಿದ್ದಾರೆ.

2

ಮನೆಯ ಇತರ ಸ್ಪರ್ಧಿಗಳು ಮಂಜನ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದು, ಬಹುತೇಕರು ಸೇರಿ ಅವರಿಗೆ ಕಳಪೆ ಪಟ್ಟ ನೀಡಿದ್ದಾರೆ.

3

ಮಿತೀರರಿ ಮಾತನಾಡಿರುವ ಕಾರಣ ಮಂಜ ಅವರನ್ನು ಬಿಗ್ ಬಾಸ್ ಮನೆಯ ಜೈಲಿಗೆ ಕಳುಹಿಸಲಾಗಿದೆ.